ಕಾರ್ಯಕ್ರಮಗಳು

ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯ

ಶ್ರೀ ಕ್ಷೇತ್ರ ಗೊಟ್ಟಿಗೆರೆ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ನೆಡೆಯುವ ಕಾರಿಕ್ರಮಗಳ ವಿವರ:

ಶ್ರೀ ಮಹಾಗಣಪತಿ

- ಪಂಚಾಮೃತ ಅಭಿಷೇಕ
- ಪ್ರತಿ ತಿಂಗಳು ಸಂಕಷ್ಟಹರ ಚತುರ್ಥಿ ಪೂಜೆ
- ಗೌರಿ ಗಣೇಶ ಹಬ್ಬದಲ್ಲಿ ವಿಶೇಷ ಪೂಜೆ
- ಬೆಣ್ಣೆ ಅಲಂಕಾರ, ಗರಿಕೆ ಹಾರ ಹಾಗು ಕಡುಬಿನ ಹಾರ

Shri Maha Ganapathi

ಶ್ರೀ ದುರ್ಗಾಪರಮೇಶ್ವರಿ

- ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ
- ಮಡ್ಲಕ್ಕಿ ಸೇವೆ
- ನವರಾತ್ರಿ ವಿಶೇಷ ಪೂಜೆ
- ನಿಂಬೆ ಹಣ್ಣಿನ ಹಾರ ಹಾಗು ಆರತಿ ಸೇವೆ

ಶ್ರೀ ವೆಂಕಟೇಶ್ವರ ಸ್ವಾಮಿ

- ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ತೋಮಾಲೆ ಸೇವೆ
- ಸುಪ್ರಭಾತ ಸೇವೆ, ಶಯನೋತ್ಸವ ಸೇವೆ
- ಪ್ರತಿ ಶನಿವಾರ ಮತ್ತು ಶ್ರಾವಣ ಶನಿವಾರಗಳಲ್ಲಿ
ವಿಶೇಷ ಅಲಂಕಾರ ಮತ್ತು ಪೂಜೆಗಳು

God 2

ಶ್ರೀ ಶನೇಶ್ವರ ಸ್ವಾಮಿ

- ಪಂಚಾಮೃತ ಅಭಿಷೇಕ
- ಶನಿಶಾಂತಿ
- ಎಳ್ಳು ಬತ್ತಿ ಸೇವೆ
- ತೈಲಾಭಿಷೇಕ

Shri Shaneshwara Swamy

ಶ್ರೀ ಸತ್ಯನಾರಾಯಣ ಸ್ವಾಮಿ

- ಪಂಚಾಮೃತ ಅಭಿಷೇಕ
- ಕ್ಷೀರಾಭಿಷೇಕ
- ಶ್ರೀ ಸತ್ಯನಾರಾಯಣ ವ್ರತ

ಶ್ರೀ ಲಕ್ಷ್ಮೀ ದೇವಿ ಮತ್ತು ಪದ್ಮಾವತಿ ದೇವಿ

- ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಅಲಂಕಾರ
- ಮಡ್ಲಕ್ಕಿ ಸೇವೆ, ನವರಾತ್ರಿ ಅಲಂಕಾರ ಮತ್ತು ಪೂಜೆ
- ವರಮಹಾಲಕ್ಷ್ಮಿ ಪೂಜೆ

ಶ್ರೀ ರಾಮ ಪರಿವಾರ

- ಕ್ಷೀರಾಭಿಷೇಕ
- ರಾಮ ನವಮಿ ಮತ್ತು ಹನುಮ ಜಯಂತಿಅಂದು ವಿಶೇಷ ಪೂಜೆ

ಶ್ರೀ ರಾಧಾ ಕೃಷ್ಣ

- ಕ್ಷೀರಾಭಿಷೇಕ
- ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ವಿಶೇಷ ಪೂಜೆ

ಶ್ರೀ ಪಾರ್ವತಿ ಪರಮೇಶ್ವರ

- ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಭಸ್ಮಾರ್ಚನೆ
- ಬಿಲ್ವಾರ್ಚನೆ, ಶಿವರಾತ್ರಿಯಲ್ಲಿ ವಿಶೇಷ ಪೂಜೆ ಅಲಂಕಾರ
- ಕಾರ್ತಿಕ ಮಾಸದಲ್ಲಿ ದೀಪೋತ್ಸವ
- ಪ್ರತಿ ಸೋಮವಾರ ವಿಶೇಷ ಪೂಜೆ

ಶ್ರೀ ಸಾಯಿ ಬಾಬಾ ಗುರುಗಳು

- ಕ್ಷೀರಾಭಿಷೇಕ
- ಪ್ರತಿ ಗುರುವಾರ ವಿಶೇಷ ಪೂಜೆ
- ದೀಪಾರತಿ, ಗುರು ಪೂರ್ಣಿಮೆಯಂದು ವಿಶೇಷ ಪೂಜೆ

ಶ್ರೀ ಸುಬ್ರಮಣ್ಯ ಸ್ವಾಮಿ

- ಆಶ್ಲೇಷ ಬಲಿ ಪೂಜೆ , ಸರ್ಪ ಶಾಂತಿ
- ಆರಿದ್ರ ಅಭಿಷೇಕ
- ಪಂಚಾರ್ಮೃತ ಅಭಿಷೇಕ

Shri Subramanya Swamy

ಶ್ರೀ ಸರಸ್ವತಿ ದೇವಿ

- ಅಕ್ಷರ ಅಭ್ಯಾಸ
- ಕ್ಷೀರಾಭಿಷೇಕ
- ಕುಂಕುಮಾರ್ಚನೆ (ಗರುಡ ಸೇವೆ)
- ಅನ್ನಪ್ರಹಶನ

ಶ್ರೀ ಕಾಲಭೈರವೇಶ್ವರ ಸ್ವಾಮಿ

- ವಿಶೇಷ ಪೂಜೆ ಮತ್ತು ಭಾನುವಾರ ಅಮಾವಾಸ್ಯ ಪೂಜೆ
- ಬೂದು ಕುಂಬಳಕಾಯಿ ಆರತಿ, ಭಸ್ಮಾರ್ಚನೆ
- ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ಉತ್ಸವ ಸೇವೆ

ಶ್ರೀ ಕುಬೇರ ದೇವ

- ಪಂಚಾಮೃತ ಅಭಿಷೇಕ
- ಶ್ರೀ ಲಕ್ಷ್ಮೀ ಸೆಮೇತ ಕುಬೇರ ಪೂಜೆ

Shri Kubera Deva

ಶ್ರೀ ನವಗ್ರಹ

- ಪಂಚಾಮೃತ ಅಭಿಷೇಕ
- ನವಗ್ರಹ ಶಾಂತಿ
- ಕುಜ ಮತ್ತು ರಾಹುವಿಗೆ ಶಾಂತಿ ಪೂಜೆ

ಶ್ರೀ ಆಂಜನೇಯ ಸ್ವಾಮಿ

– ಪಂಚಾಮೃತ ಅಭಿಷೇಕ

ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ

ಹೋಮಗಳು

ಭಕ್ತದಿಗಳು ಕೆಳಕಂಡ ಹೋಮಗಳನ್ನು ಮಾಡಿಸುವವರು ದೇವಾಲಯ ವ್ಯವಸ್ಥಾಪಕರನ್ನು ಸಂಪರ್ಕಿಸತಕದ್ದು 

ವಿಶೇಷ ಸೂಚನೆ: 

ನಮ್ಮಲಿ ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪ ಶುಭ ಸಮಾರಂಭಗಳಿಗೆ ಬಾಡಿಗೆಗೆ ದೊರೆಯುತ್ತದೆ

ಹಾಗು ದೇವಾಲಯವತಿಯಿಂದ ಅರ್ಚಕರ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ

ಹಬ್ಬದ ದಿನಗಳಲ್ಲಿ ವಿಶೇಷ ಪೂಜೆ ಕಾರಿಕ್ರಮಗಳು ನೆಡೆಯುತ್ತದೆ 

ಸನ್ನಿಧಾನದಲ್ಲಿ ಭಕ್ತದಿಗಳು ಶ್ರೀ ಸ್ವಾಮಿಯವರಿಗೆ ಮುಡಿ ಕೊಡುವವರಿಗೆ ಕ್ಷೌರಿಕರ ವ್ಯವಸ್ಥೆ ಇರುತ್ತದೆ